Wednesday, January 25, 2012

ಅಜ್ಜಿಯ ಮನೆಯಲ್ಲಿ ನಿಂಗಿಯ ಸಂಗ -- [ಭಾಗ 2]

1


ಮುಂದಿನ ಒಂದು ವಾರದಲ್ಲಿ ನನಗೆ ಯಾವ ಅವಕಾಶವೂ ದೊರಕಲಿಲ್ಲ. ಕೆಲಸದ ನೆಪದಲ್ಲಿ ನನ್ನ ಎದುರಿಗೆ ಸಾಕಷ್ಟು ಬಾರಿ ತೊನೆದಾಡುತ್ತಾ ಓಡಾಡುತ್ತಿದ್ದ ನಿಂಗಿಯ ಸೌಂದರ್ಯವನ್ನು ಕದ್ದು ನೋಡುವುದರಲ್ಲಿಯೇ ಖುಷಿ ಪಟ್ಟು ಕೊಳ್ಳ ಬೇಕಾಯಿತು. ಅವಳು ಅವಳ ಒದ್ದೆ ಸೌಂದರ್ಯವನ್ನು ನೋಡುವ ಹಲವಾರು ಅವಕಾಶಗಳನ್ನು ಕೊಟ್ಟಾಗಲೇ ನನಗೂ ಸ್ವಲ್ಪ ಮಟ್ಟಿಗೆ ಅರ್ಥವಾಗಿತ್ತು -- ನಿಂಗಿಯೂ ನನ್ನಲ್ಲಿ ಆಕರ್ಷಿತಳಾಗಿದ್ದಾಳೆ, ಏನಕ್ಕೋ ಹಾತೊರೆಯುತ್ತಿದ್ದಾಳೆ ಎಂಬ ಸಂಗತಿo:p>
ಒಂದು ದಿನ ಸಂಜೆ ಅಜ್ಜಿ ಹೇಳಿದಳು : "ಅನಂತೂ, ನಾಳೆ ಪಕ್ಕದ ಊರಿನಲ್ಲಿ ನಮ್ಮ ಮನೆ ದೇವರು ಯೋಗಾ ನರಸಿಂಹ ದೇವರ ಗುಡಿಯಲ್ಲಿ ರಥೋತ್ಸವ. ಜವರ ಗಾಡಿ ತರುತ್ತಾನೆ. ನಾವು ಮೂವರೂ ಹೋಗಿ ಬರೋಣ ಬಾ. ಅಲ್ಲಿ ಜಾತ್ರೆಯೂ ನಡೆಯುತ್ತದೆ. ನಿನಗೂ ನೋಡುವುದಕ್ಕೆ ಚೆನ್ನಾಗಿರುತ್ತದೆ.

"ಹಿಂತಿರುಗಿ ಬರುವುದು ಯಾವಾಗ ಅಜ್ಜೀ ?" ಎಂದು ಕೇಳಿದೆ. "ಸುಮಾರು ರಾತ್ರಿಯೇ ಆಗಬಹುದಪ್ಪಾ" ಎಂದಳು. ನನ್ನ ಮನಸ್ಸು ಬೇಗ ಬೇಗ ಲೆಕ್ಕಾಚಾರ ಹಾಕಿತು. ಬೆಳಿಗ್ಗೆಯಿಂದ ರಾತ್ರಿ ವರೆಗೆ ಅಜ್ಜ ಅಜ್ಜಿ ಇರುವುದಿಲ್ಲ. ನಾನು ಇಲ್ಲೇ ಉಳಿದುಕೊಂಡರೆ ನಿಂಗಿಯೊಡನೆ ಸ್ವಲ್ಪ ಸಮಯ ಕಳೆಯುವ ಅವಕಾಶ ಸಿಗಬಹುದೇನೋ, ಎಂದು. ಆದರೆ ನಿಂಗಿಯೂ ಜಾತ್ರೆಗೆ ಹೊರಟು ಹೋದರೆ ತಾನು ಒಬ್ಬನೇ ಮನೆಯಲ್ಲಿ ಉಳಿದುಕೊಳ್ಳ ಬೇಕಲ್ಲ ? ಏನಕ್ಕೂ ಧೈರ್ಯ ಮಾಡಿ ಸುಳ್ಳು ಹೇಳಿ ಬಿಟ್ಟೆ. "ನಾನು ಬರಲಾಗುವುದಿಲ್ಲ ಅಜ್ಜೀ, ತುಂಬಾ ಓದಿಕೊಳ್ಳುವುದು ಇದೆ. ಊರಿಗೆ ಹೋದ ಕೂಡಲೇ ಪರೀಕ್ಷೆ  ಇದೆಯಲ್ಲಾ." ಅಜ್ಜಿಗೆ ನಿರಾಶೆಯಾಯಿತೆನಿಸುತ್ತದೆ. "ಸರಿಯಪ್ಪಾ, ನಿನ್ನ ಇಷ್ಟ. ಹೌದು, ನೀನು ಓದಿಕೊಳ್ಳ ಬೇಕಲ್ಲವೇ ?" ಎಂದು ಸುಮ್ಮನಾದಳು.
ಕ್ಷಣದಿಂದ ನಾನು ಬೇಡಿಕೊಳ್ಳದ ದೇವರಿಲ್ಲ. "ಹೇ ಭಗವಂತಾ, ನಾಳೆ ನಿಂಗಿ ಇಲ್ಲೇ ಇರುವಂತೆ ಮಾಡಪ್ಪಾ, ಇದೊಂದು ಅವಕಾಶವನ್ನು ಮಾತ್ರ ಒದಗಿಸಿ ಕೊಡು" ಎಂದು
ಅಂತೂ ದಿನ, ಸಂಜೆ ರಾತ್ರಿಯನ್ನೆಲ್ಲಾ ನಾನು ಮುಳ್ಳಿನ ಮೇಲೆ ಮಲಗಿದವನಂತೆ ಚಡಪಡಿಸಿದೆ. ಅಜ್ಜಿಯನ್ನು ಕೇಳಲೂ ಹೆದರಿಕೆ, ನಿಂಗಿ ಇಲ್ಲಿಯೇ ಇರುತ್ತಾಳೆಯೇ ಎಂದು. ಕಡೆಗೂ ರಾತ್ರಿ ಮುಗಿದು ಬೆಳಗಾಯಿತು. ಅಜ್ಜಿ ಮುಂಜಾನೆಯೇ ಎದ್ದು ತಯಾರಿ ಶುರು ಮಾಡಿದಳು. ಅಜ್ಜನೂ ರೆಡಿ ಆಗುವ ವೇಳೆಗೆ ಗಂಟೆ ಏಳೂ ವರೆ ಆಯಿತು. ಸರಿಯಾಗಿ ಜವರ ಗಾಡಿ ತಂದ. ಅವರ ಚೀಲಗಳೊಡನೆ ಅಜ್ಜ ಅಜ್ಜಿ ಗಾಡಿಯನ್ನೇರಿದರು. ಹೊರಡುವಾಗ ಅಜ್ಜಿ ಹೇಳಿದಳು "ಮನೆ ಕಡೆ ಜೋಪಾನ ಅನಂತೂ, ಅಡಿಗೆ ಎಲ್ಲಾ ಮಾಡಿ ಇಟ್ಟಿದೀನಿ. ಮಧ್ಯಾಹ್ನ ಸರಿಯಾಗಿ ಊಟ ಮಾಡು. ಈಗ ತಿನ್ನೋದಕ್ಕೆ ತಿಂಡಿನೂ ಇದೆ. ಇನ್ನೂ ಏನಾದರೂ ಬೇಕಾದರೆ ನಿಂಗೀ ಕೇಳು." 
ಅಜ್ಜಿಯ ಕಡೆಯ ಮಾತುಗಳು ನನಗೆ ವರದಂತೆಯೇ ಕೇಳಿಸಿತು. ಅಲ್ಲಿಯೇ ಅಜ್ಜಿಯನ್ನು ಅಪ್ಪಿ ಮುದ್ದಾಡ ಬೇಕೆನಿಸಿತು. ಅಂತೂ ಅಜ್ಜ ಅಜ್ಜಿಯರಿಗೆ ಟಾಟಾ ಹೇಳಿ, ನನ್ನ ಅದೃಷ್ಟಕ್ಕೆ ನಾನೇ ಸಂತೋಷ ಪಡುತ್ತಾ, ಒಳಗೆ ಬಂದೆ. ಎರಡು ನಿಮಿಷ ಏನು ಮಾಡಬೇಕೆಂದೇ ತೋಚಲಿಲ್ಲ. ಹಾಸಿಗೆಯ ಮೇಲೆ ಅಡ್ಡಾದೆ. ನಿಂಗಿ ಯಾವಾಗ ಬರುತ್ತಾಳೆಯೋ ಎಂದು ಮನಸ್ಸು ಚಡಪಡಿಸಿತು. ಆದರೂ ನಿಂಗಿ ಬಂದರೆ ಏನು ಮಾಡಬೇಕೆಂದು ತಿಳಿಯದು. ಅವಳನ್ನು ಪಟಾಯಿಸುವುದು ಹೇಗೆ ಎಂದೇ ತೋಚಲಿಲ್ಲ. ಏನಕ್ಕೂ ಸಮಯ ಬರಲಿ ಎಂದು ಸುಮ್ಮನಿದ್ದೆ
ಅರ್ಧ ಗಂಟೆಯ ಸಮಯಕ್ಕೆ ನಿಂಗಿ ಬಂದಳು. ಅಂದು ನೀಲಿ ಬಣ್ಣದ ಸೀರೆ ಉಟ್ಟು, ಬಿಳೀ ಕುಪ್ಪಸ ತೊಟ್ಟಿದ್ದಳು. ನನ್ನ ಹಸಿದ ಕಣ್ಣಿಗೆ ಅಪ್ಸರೆಯಂತೆಯೇ ಕಂಡಳು. ಅವಳನ್ನು ಹೇಗೆ ಮಾತನಾಡಿಸಬೇಕೆಂದೇ ತೋಚಲಿಲ್ಲ. ದಿನವೂ ಅವಳಾಗಿಯೇ ನನ್ನ ಬಳಿ ಏನೂ ಮಾತನಾಡುತ್ತಿರಲಿಲ್ಲ. ಏನು ಮಾಡಲಿ ಎಂದು ತಹ ತಹಿಸಿದೆ. ನನ್ನ ಸ್ನಾನ ಆಗಿತ್ತು. ಒಳಗೆ ಹೋಗಿ ಅಜ್ಜಿ ತಿಂಡಿ ಏನು ಮಾಡಿದ್ದಾಳೆ ಎಂದು ನೋಡಿದೆ. ಇದೇ ನೆಪ ಎಂದು ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ನಿಂಗಿಯ ಬಳಿ ಹೋಗಿ ತಿಂಡಿ ತಿನ್ನುತ್ತೀಯಾ ? ಎಂದು ಕೇಳಿದೆ. "ಮನೆಯಲ್ಲೇ ತಿಂದು ಬಂದೆ" ಎಂದಳು. ಮತ್ತೆ ಏನೂ ತೋಚದೆ ತಿಂಡಿ ತಿಂದು ಬಂದು ಹಾಸಿಗೆಯ ಮೇಲೆ ಅಡ್ಡಾದೆ
ನಿಂಗಿ ಅವಳ ಪಾಡಿಗೆ ಅವಳು ಕೆಲಸದಲ್ಲಿ ಮಗ್ನಳಾಗಿದ್ದಳು. ಭಾವಿಯಿಂದ ನೀರು ಸೇದಿ ತಂದು ಹಂಡೆಗೆ ತುಂಬುತ್ತಿದ್ದ ಶಬ್ದ ಕೇಳಿಸುತ್ತಿತ್ತು. ನೆಪ ಮಾತ್ರಕ್ಕೆ ನಾನು ಒಂದು ಪುಸ್ತಕ ಹಿಡಿದು ಓದಲಾರಂಭಿಸಿದೆ. ಅದರಲ್ಲಿದ್ದ ಒಂದು ವಾಕ್ಯವೂ ನನಗೆ ಅರ್ಥವಾಗಲಿಲ್ಲ. ಬೇರೆ ಏನಾದರೂ ಓದೋಣವೆಂದರೆ, ಮನೆಯಲ್ಲಿ ಅಜ್ಜನ ಸಂಸ್ಕೃತ ಪುಸ್ತಕಗಳನ್ನು ಬಿಟ್ಟರೆ ಮತ್ತೆ ಯಾವ ಪುಸ್ತಕ ಗಳೂ ಇಲ್ಲ. ಹಾಗೆಯೇ ಓದುತ್ತಾ ಮಂಪರು ಹತ್ತಿತ್ತು. ಯಾವಾಗ ನಿದ್ರೆ ಬಂದು ಬಿಟ್ಟಿತೋ ತಿಳಿಯದು.
ಧಡಾರನೆ ಯಾರೋ ಬಿದ್ದಂತೆ ಶಬ್ದ ವಾದಾಗ ಬೆಚ್ಚಿ ಬಿದ್ದು ಎದ್ದೆ. ಕಣ್ತೆರೆದು ನೋಡಿದರೆ ನಾನು ಪಂಚೆ ಬನಿಯನ್ನಿನಲ್ಲಿ ಮಂಚದ ಮೇಲೆಯೇ ಮಲಗಿದ್ದೆ. ಗಡಬಡಿಸುತ್ತಾ ಎದ್ದು ಹಜಾರಕ್ಕೆ ಬಂದು ನೋಡಿದಾಗ ಅಲ್ಲಿನ ದೃಶ್ಯ ವನ್ನು ಅರ್ಥ ಮಾಡಿಕೊಳ್ಳಲು ನನಗೆ ಒಂದು ನಿಮಿಷವೇ ಹಿಡಿಯಿತು.
ಬಚ್ಚಲು ಮನೆ ಬಾಗಿಲ ಬಳಿ ಹಿತ್ತಾಳೆ ಬಿಂದಿಗೆ ನೆಲದ ಮೇಲೆ ಬಿದ್ದಿತ್ತು. ಅದರಿಂದ ಚೆಲ್ಲಿದ ನೀರು ನೆಲದ ಮೇಲೆಲ್ಲಾ ಹರಡಿತ್ತು. ನಿಂಗಿ ಅಂಗಾತ ವಾಗಿ ನೆಲದ ಮೇಲೆ ಬಿದ್ದಿದ್ದಳು. ಅವಳಿಗೆ ತುಂಬಾ ಪೆಟ್ಟಾಗಿರಬೇಕು. ಕಿವುಚಿದಂತಾದ ಮುಖದಲ್ಲಿ ಅತೀವ ನೋವು ಕಾಣುತ್ತಿತ್ತು. "ಅಯ್ಯೋ, ಏನಾಯಿತು ನಿಂಗೀ" ಎಂದು ಹತ್ತಿರ ಬಂದೆ. ಅವಳು ಜವಾಬು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ
ಬಹುಶ: ನೀರಿನ ಬಿಂದಿಗೆ ಹೊತ್ತು ಬರುವಾಗ ಕಾಲು ಜಾರಿ ಬಿದ್ದಿದ್ದಾಳೆ. ಕಾಲಿಗೂ ಸೊಂಟಕ್ಕೂ ಪೆಟ್ಟು ಆದಂತಿತ್ತು. ಅವಳು ಬಿದ್ದ ಭಂಗಿಯಿಂದ ಮೇಲೆ ಏಳಲು ಪ್ರಯತ್ನ ಮಾಡಿದಳು. ಮೊಣಕೈ ಊರಿ ಏಳಲಾಗಲಿಲ್ಲ. ಮತ್ತೆ ಹಿಂದಕ್ಕೆ ಬಾಗಿದಳು. ಅವಳ ನೀಲಿ ಸೀರೆ ಬಲಗಾಲಿನ ಮಂಡಿ ಮೇಲೆ ಸರಿದಿತ್ತು. ಮಂಡಿ ಮಡಿಚಿ ಕಾಲು ಎತ್ತಿದ್ದುದರಿಂದ ಅವಳ ಬಲ ತೊಡೆಯ ಹಿಂಭಾಗ ಕಾಣುತ್ತಿತ್ತು. ಎಡಗಾಲು ನೇರವಾಗಿ ಚಾಚಿದ್ದರೂ ಸೀರೆಯನ್ನು ಮೇಲಕ್ಕೆತ್ತಿ ಸೊಂಟಕ್ಕೆ ಸಿಕ್ಕಿಸಿದ್ದರಿಂದ ಎಡ ಮಂಡಿಯೂ ಧಾರಾಳವಾಗಿ ಕಾಣುತ್ತಿತ್ತು. ಸೆರಗು ಎಲ್ಲಿಯೋ ಸರಿದು, ಕುಪ್ಪುಸದಿಂದ ಹೊರಗೆ ಬಿರಿದು ಬರುವಂತಿದ್ದ ಅವಳ ದುಂಡು ಸ್ತನಗಳು ಧಾರಾಳವಾಗಿ ನನಗೆ ಗೋಚರಿಸಿದುವು. ಮೈ ಮೇಲೆ ನೀರು ಬಿದ್ದಿದ್ದುದರಿಂದ ಕುಪ್ಪುಸ ಒದ್ದೆಯಾಗಿ ಕೆಂಪು ಮಿಶ್ರಿತ ಬೂದು ಬಣ್ಣದ ಎರಡು ಇಂಚು ಅಗಲದ ದುಂಡು ಮೊಲೆಯ ತೊಟ್ಟುಗಳು ಪಾರ ದರ್ಶಕ ಬಟ್ಟೆಯೊಳಗಿಂದ ಕಾಣುತ್ತಿದ್ದುವು. ಬಿಂದಿಗೆಯಿಂದ ಚೆಲ್ಲಿದ ನೀರು ಅವಳ ಜಘನದ ಮೇಲೆಯೂ ಬಿದ್ದು ಅಲ್ಲಲ್ಲಿ ಸೀರೆಯು ಚರ್ಮಕ್ಕೆ ಅಂಟಿಕೊಂಡಿತ್ತು. ಅವಳ ಹೊಟ್ಟೆಯ ನಿರಿಗೆ ಗಳ ನಡುವೆ ಮುದ್ದಾದ ಚಿಕ್ಕ ಹೊಕ್ಕಳು ಇಣುಕಿ ನೋಡುತ್ತಿತ್ತು. ಅಂತೂ, ಅವಳ ನೋವಿನ ನಡುವೆಯೂ ನನ್ನ ರಸಿಕ ಕಣ್ಣುಗಳು ಅವಳ ಸಕಲ ಸೌಂದರ್ಯವನ್ನೂ ಚೆನ್ನಾಗಿಯೇ ಆಸ್ವಾದಿಸಿದುವು.
ಇನ್ನು ಕರ್ತವ್ಯ ನಿಷ್ಥನಾಗಿ ಅವಳಿಗೆ ಏನಾದರೂ ಸಹಾಯ ಮಾಡಬೇಕೆಂಬ ಪ್ರಜ್ಞೆ ನನಗೆ ಬರಲು ಸ್ವಲ್ಪ ಕಾಲವೇ ಬೇಕಾಯಿತು. "ಅಯ್ಯೋ ! ಜಾರಿ ಬಿದ್ದು ಬಿಟ್ಟೆಯಾ ?" ಎಂದು ಹೇಳುತ್ತಾ, ಅವಳನ್ನು ಎತ್ತಿ ಕೂರಿಸುವ ಪ್ರಯತ್ನ ಮಾಡಿದೆ. ಅವಳ ಕತ್ತು, ಬೆನ್ನಿನ ಹಿಂದೆ ನನ್ನ ಬಲಗೈಯನ್ನು ಹಾಕಿ, ಮೆಲ್ಲಗೆ ಅವಳನ್ನು ಎತ್ತಿದೆ. ಅವಳನ್ನು ಎಬ್ಬಿಸಿ ಎಲ್ಲಿಯಾದರೂ ಮಲಗಿಸ ಬೇಕಾಗಿದ್ದಿತು. ಸಿನಿಮಾ ದಲ್ಲಿ ಹೀರೋ ಗಳು ಮಾಡುತ್ತಾರಲ್ಲಾ, ಹಾಗೆ ಅವಳನ್ನು ಅನಾಮತ್ತಾಗಿ ಎತ್ತಿಕೊಳ್ಳೋಣ ಎಂದು ಅನಿಸಿದರೂ, ಸುಮಾರು ಎಪ್ಪತ್ತು ಕೆಜಿ ಭಾರವಿದ್ದ ಅವಳನ್ನು ಜಾರುವ ನೆಲದ ಮೇಲೆ ಎತ್ತಿಕೊಂಡು ಹೋಗುವ ಸಾಮರ್ಥ್ಯ ನನಗೆ ಇಲ್ಲ ಎನಿಸಿತು. ಕಡೆಗೆ ಅವಳನ್ನು ನಿಲ್ಲಿಸಿ, ಮೆಲ್ಲಗೆ ನಡೆಸಿಕೊಂಡು ನನ್ನ ರೂಮಿನ ಮಂಚದ ಮೇಲೆ ಮಲಗಿಸುವುದೇ ಸರಿ ಎನ್ನಿಸಿತು.

"ಮೆಲ್ಲಗೆ ಏಳುವ ಪ್ರಯತ್ನ ಮಾಡು, ನಾನು ಸಹಾಯ ಮಾಡುತ್ತೇನೆ" ಎಂದು ಹೇಳಿ ನನ್ನ ಮುಂದಿನ ಕರ್ತವ್ಯಕ್ಕೆ ಅಣಿಯಾದೆ. ಅವಳ ಎಡ ತೋಳನ್ನು ನನ್ನ ಕತ್ತಿನ ಹಿಂಭಾಗದಿಂದ ಭುಜದ ಮೇಲೆ ಹಾಕಿಕೊಂಡು, ನನ್ನ ಬಲ ಗೈಯನ್ನು ಅವಳ ಕತ್ತಿನ ಹಿಂಭಾಗದಿಂದ ಭುಜದ ಮೇಲೆ ಹಾಕಿ, ನನ್ನ ಹಸ್ತವನ್ನು ಅವಳ ಕಂಕುಳಲ್ಲಿ ಇಟ್ಟು, ಮೆಲ್ಲಗೆ ಅವಳನ್ನು ಎತ್ತುವ ಪ್ರಯತ್ನ ಮಾಡಿದೆ. ಅಮ್ಮಾ, ಎಂದು ಬಲಗೈಯಿಂದ ತನ್ನ ಸೊಂಟವನ್ನು ಹಿಡಿದುಕೊಂಡು ಮುಲುಗಿದಳು. ಸೊಂಟಕ್ಕೆ ತುಂಬಾ ಏಟು ಬಿದ್ದಿರಬೇಕು, ಪಾಪ. ಆದರೂ ನನ್ನ ಶಕ್ತಿಯನ್ನೆಲ್ಲಾ ಬಿಟ್ಟು ಅವಳನ್ನು ಮೇಲಕ್ಕೆ ಎತ್ತಿ ನಿಲ್ಲಿಸುವ ಸಾಹಸ ಮಾಡಿದೆ. ಅವಳ ಎಡಗೈ ನನ್ನ ಭುಜದ ಮೇಲಿದ್ದುದರಿಂದ, ಅವಳ ಎಡ ಮೊಲೆ ನನ್ನ ಎದೆಯ ಬಲ ಭಾಗಕೆ ತಾಕುತ್ತಿದ್ದಿತು. ನನ್ನ ಬಲಗೈಯಿಗೆ ಅವಳ ಬಲ ಸ್ತನ ಸಿಕ್ಕಿತ್ತು. ಇದೇ ಚಾನ್ಸ್ ಎಂದು ಒದ್ದೆಯಾಗಿದ್ದ ದಷ್ಟ ಪುಷ್ಟ ಮೊಲೆಯ ಮೇಲೆ, ತಿಳಿದೂ ತಿಳಿಯದಂತೆ ಒತ್ತಡ ಬಿಟ್ಟಿದ್ದೆ. ನೋವಿನ ಮಧ್ಯೆ ಅವಳಿಗೆ ನನ್ನ ಸಮಯ ಸಾಧಕ ವರ್ತನೆ ಅರ್ಥವಾಯಿತೋ ಇಲ್ಲವೋ ತಿಳಿಯದು. ನಾನಂತೂ ಸಿಕ್ಕಿದ ಅವಕಾಶವನ್ನು ಪೂರ್ಣ ಉಪಯೋಗಿಸಿಕೊಳ್ಳುವ ಹವಣಿಕೆಯಲ್ಲಿ ಇದ್ದೆ. ಕೆಲವೇ ಕ್ಷಣಗಳಲ್ಲಿ ಅವಳಿಗೆ ಎಡ ಕಾಲಿಗೆ ತೀರ ನೋವಾಗಿದೆ, ಅದರ ಮೇಲೆ ದೇಹದ ಭಾರ ಬಿಡಲು ಆಗುವುದಿಲ್ಲ ಎಂದು ಅರ್ಥವಾಯಿತು. ಅವಳ ಸಂಪೂರ್ಣ ದೇಹವನ್ನು ನನ್ನ ಮೇಲೆಯೇ ಆನಿಸಿಕೊಂಡು, ಮೆಲ್ಲಗೆ ಬಲ ಗಾಲಿನ ಮೇಲೆ ಭಾರ ಬಿಟ್ಟು ನಡೆಯಲು ಸಹಾಯ ಮಾಡಿದೆ. ಅವಳ ಎದೆ, ಸೊಂಟ, ಜಘನ, ತೊಡೆ, ಮೀನ ಖಂಡ ಎಲ್ಲವೂ ನನ್ನ ಮೈಯಿಗೆ ಗಟ್ಟಿಯಾಗಿ ಅಮುಕುತ್ತಿದ್ದುವು.

ಸ್ಪರ್ಶ ಸುಖದಿಂದ ನನ್ನ ಶಿಷ್ನವು ನಿಗುರಿ ಮೇಲೆದ್ದು ಪಂಚೆಯಿಂದ ಹೊರಗೆ ಬರಲು ಹವಣಿಸುತ್ತಿತ್ತು. ಸಧ್ಯ ಅವಳು ಅದನ್ನು ಗಮನಿಸಲಿಲ್ಲ. ಅವಳ ಒದ್ದೆ ಮೈಯಿಗೆ ಅಂಟಿಕೊಂಡಂತಿದ್ದ ನನ್ನ ಮೈಯೂ ಅಲ್ಲಲ್ಲಿ ಒದ್ದೆಯಾಗಿತ್ತು.
ನನ್ನ ಬಲಗೈಯನ್ನು ಸ್ವಲ್ಪ ಮೇಲೆ ಚಲಿಸಿ, ಅವಳ ಬಲ ಮೊಲೆಯನ್ನು ಚೆನ್ನಾಗಿಯೇ ಅದುಮುತ್ತಾ, ಮುಂದಕ್ಕೆ ಕರೆದೊಯ್ದೆ. ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ, ಅಂತೂ ಸುಮಾರು ಐದು ನಿಮಿಷಗಳಲ್ಲಿ ನನ್ನ ರೂಮಿನ ಬಾಗಿಲಿನ ಬಳಿಗೆ ಸೇರಿದೆವು. ಸ್ವಲ್ಪ ಎತ್ತರವಾಗಿಯೇ ಇದ್ದ ಹೊಸ್ತಿಲು ದಾಟುವುದು ಸ್ವಲ್ಪ ಕಷ್ಟವೇ ಆಯಿತು -- ನನಗಲ್ಲ, ಅವಳಿಗೆ. ಇದೇ ಚಾನ್ಸ್ ಎಂದು ಅವಳ ಸೊಂಟಕ್ಕೆ ಕೈ ಹಾಕಿ ಅವಳನ್ನು ಸ್ವಲ್ಪ ಮೇಲಕ್ಕೆ ಎತ್ತಿ ಸಹಾಯ ಮಾಡಿದೆ. ಹಾಗೆ ಮಾಡುವಾಗ ಮೇಲೆ ಜಾರಿದ ನನ್ನ ಕೈಯಿಗೆ ಅವಳ ದುಂಡು ಮೊಲೆ ಸಂಪೂರ್ಣವಾಗಿ ಸಿಕ್ಕು ನಲುಗಿತು. ಕಷ್ಟಪಟ್ಟು ಅವಳನ್ನು ಮಂಚದ ಮೇಲೆ ಕುಳ್ಳಿರಿಸಿದೆ. ಎರಡೆರಡು ದಿಂಬುಗಳನ್ನು ತಲೆಗೆ ಇಟ್ಟು, ಒರಗಿಕೊಳ್ಳಲು ಸಹಾಯ ಮಾಡಿದೆ. ನಂತರ ಕೆಳಗೆ ನೀಡಿದ್ದ ಅವಳ ಎರಡೂ ಕಾಲುಗಳನ್ನು ಎತ್ತಿ ನಿಧಾನವಾಗಿ ಮಂಚದ ಮೇಲೆ ಇಟ್ಟೆ.
"ಈಗ ಹೇಳು, ಎಲ್ಲಿ ಗಾಯವಾಗಿದೆ ?" ಎಂದು ಕೇಳಿದೆ. ಎಡ ಮಂಡಿಯ ಮೇಲಿನ ಭಾಗವನ್ನು ಮುಟ್ಟಿ ತೋರಿಸಿದಳು. ಎಲ್ಲಿ ನೋಡೋಣ ಎನ್ನುತ್ತಾ ಅವಳ ಸೀರೆಯನ್ನು ಮೇಲೆ ಎತ್ತಿ, ಮಂಡಿಯ ಮೇಲಿನ ವರೆಗೂ ಸರಿಸಿ ನೋಡಿದೆ. ಮಂಡಿಯ ಎರಡು ಮೂರು ಇಂಚು ಮೇಲೆ (ನೀರು ತುಂಬಿದ ಬಿಂದಿಗೆ ಅದರ ಮೇಲೆ ಬಿದ್ದುದರಿಂದಲೋ ಏನೋ) ಮೂಗು ಗಾಯವಾಗಿ ರಕ್ತ ಕಟ್ಟಿ ಕೊಂಡು, ಕೆಂಪು ಮಿಶ್ರಿತ ಊದಾ ಬಣ್ಣದಲ್ಲಿ ಪುಟ್ಟ ಬಾಳೆಯ ಹಣ್ಣಿನ ಗಾತ್ರಕ್ಕೆ ಊದಿಕೊಂಡಿತ್ತು. ಗಾಯವಾಗಿ ರಕ್ತವೇನೂ ಬಂದಿರಲಿಲ್ಲ. ಕಾಲು ಏನಾದರೂ ಫ್ರಾಕ್ಚರ್ ಆಗಿಲ್ಲ ಎಂದು ಖಚಿತ ಪಡಿಸಿಕೊಳ್ಳಲು ಮೆಲ್ಲನೆ ಅವಳ ಮಂಡಿಯ ಬಳಿ ನನ್ನ ಬಲಗೈಯನ್ನು ಇಟ್ಟು, ಎಡ ಕೈಯಿಂದ ಅವಳ ಮೊಳಕಾಳನ್ನು ಹಿಡಿದು, ಮಂಡಿ ಬಗ್ಗಿಸಿ, ಕಾಲನ್ನು ಮಡಚಿದೆ. "ಹಾ" ಎಂದು ಮುಲುಗಿದಳಾದರೂ, ಅದಕ್ಕಿಂತ ಹೆಚ್ಚು ಅಪಾಯವೇನೂ ಆಗಿರಲಿಲ್ಲ ಎಂಬುದು ಖಚಿತವಾಯಿತು. ಆದರೂ ಬಿಡದೆ, ಮತ್ತಷ್ಟು ಜಾಗರೂಕತೆಯಿಂದ ಅವಳ ಕಾಲನ್ನು ನೇರ ಮಾಡಿ ಮತ್ತೆ ಎರಡು ಮೂರು ಬಾರಿ ಮಡಚಿ ನೋಡಿದೆ. ಫ್ರಾಕ್ಚರ್ ಏನೂ ಆಗಿಲ್ಲ ಎಂಬುದು ಧೃಡವಾಯಿತು. ಇಷ್ಟು ಮಾಡುವಷ್ಟರಲ್ಲಿ ಅವಳ ಸೀರೆ ಮತ್ತಷ್ಟು ಮೇಲೆ ಸರಿದು, ಅರ್ಧ ತೊಡೆ ಕಾಣುತ್ತಿತ್ತು. ಅವಳು ಇದನ್ನೆಲ್ಲಾ ಗಮನಿಸುವ ಸ್ಥಿತಿಯಲ್ಲಿ ಇರಲಿಲ್ಲ. "ಸ್ವಲ್ಪ ತಾಳು, ಇದಕ್ಕೆ ಔಷಧಿ ಹಚ್ಚುತ್ತೇನೆ" ಎಂದು ಹೇಳಿ, ನನ್ನ ಅಲಮಾರಿನಲ್ಲಿ ಹುಡುಕಿದೆ. ಅಲ್ಲೆಯೇ ಅಜ್ಜಿ ಅವರ ಗುಳಿಗೆಗಳು, ಮುಲಾಮುಗಳನ್ನು ಇಡುವುದು ನನಗೆ ತಿಳಿದಿತ್ತು. ಅದೃಷ್ಟವಶಾತ್ ಅಲ್ಲಿ ಅಯೋಡೆಕ್ಸ್, ಮೂವ್, ಬೆನ್ಗೆ ಎಲ್ಲವೂ ಇತ್ತು. ಬೆನ್ಗೆ ಯನ್ನು ತಂದು, ನನ್ನ ಬೆರಳಲ್ಲಿ ಸ್ವಲ್ಪ ತೆಗೆದು ಕೊಂಡು ಅವಳ ಮಂಡಿಯ ಬಳಿ ಊತದ ಸುತ್ತಲೂ ನಾಜೂಕಾಗಿ ಹಚ್ಚಿದೆ. ಅದರ ಸುತ್ತಲೂ ಮಸಾಜು ಮಾಡಿದೆ. ಪ್ರತಿ ಸಾರಿ ನನ್ನ ಕೈ ಮಸಾಜು ಮಾಡುತ್ತಿದ್ದಾಗಲೂ, ಅವಳ ಸೀರೆ ಸ್ವಲ್ಪ ಸ್ವಲ್ಪ ಮೇಲೆ ಸರಿದು, ನನಗೆ ಅವಳ ರಸವತ್ತಾದ ತೊಡೆ ಪೂರ್ತಿಯಾಗಿ ಕಾಣುವಂತಾಯಿತು. ಇದೇ ನೆಪವೆಂದು ಅವಳ ಸೀರೆ ಇನ್ನೂ ಸ್ವಲ್ಪ ಮೇಲೆ ಸರಿಯುವಂತೆ ಮಾಡಿ, ಮಸಾಜು ಮಾಡುತ್ತಾ, ಅವಳ ನುಣುಪಾದ ತೊಡೆ ಸ್ಪರ್ಶವನ್ನು ಅನುಭವಿಸುತ್ತಿದ್ದೆ. ಬೆನ್ಗೆ ಯಿಂದ ಅವಳ ನೋವು ಸ್ವಲ್ಪ ಉಪಶಮನವಾಯಿತೆಂದು ಕಾಣುತ್ತದೆ. ಕಾಲು ಮಡಿಚಿದ್ದರಿಂದ, ಅವಳ ತೊಡೆಯ ಕೆಳ ಭಾಗವೂ, ಸ್ವಲ್ಪ ಮಟ್ಟಿಗೆ ಅವಳ ಕಲ್ಲಂಗಡಿ ಹಣ್ಣಿನ ಗಾತ್ರದ ಪಿರ್ರೆಯೂ ನನಗೆ ಕಂಡಿತು. ಮಸಾಜು ಮಾಡುವ ನೆಪದಲ್ಲಿ ಅವಳ ತೊಡೆಯನ್ನು ಚೆನ್ನಾಗಿ ಹಿಸುಕಿದೆ.
( -- ಮುಂದುವರೆಯುವುದು)

3 comments:

  1. bega moorane bhaaga bareeri sir. ningi tullu nodabeku.

    ReplyDelete
  2. kathe tumba chenngide adre tumba late aytu. plz be fast

    ReplyDelete
  3. sorry man exams tension
    i'll write it soon

    ReplyDelete